Download ಮಾಡಿ ! ಎನ್ನ ತೊದಲು ನುಡಿಗಳು .pdf
ನನ್ನ ಪುಸ್ತಕವನ್ನು ಇಲ್ಲಿ ಆರ್ಡರ್ ಮಾಡಬಹುದು
ನೀವು ಕೊಟ್ಟ ಪ್ರತಿ ರೂಪಾಯಿಯು ಒಂದು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಲಾಗುವುದು; ಖಂಡಿತವಾಗಿಯೂ ನನ್ನ ಸ್ವಾರ್ಥಕ್ಕಲ್ಲ 🙂
https://sapnaonline.com/enna-todala-nudigalu-vinaykumar-s-sajjanar-sharath-enterprises-14459074

“ಎನ್ನ ತೊದಲ ನುಡಿ”ಯನ್ನು ಡೌನ್ಲೋಡ್ ಮಾಡಿ ಸ್ವಲ್ಪ ಓದಿದೆ,,,,,,, ಭಾವಪೂರ್ಣವಾಗಿ ಚೆನ್ನಾಗಿದೆ,,,,,, ನವ್ಯದ ಸಾಲಿನಲ್ಲಿ ನಿಲ್ಲುತ್ತಿದೆ ಬರಹಗಳು,,,,,
ಹೀಗೆ ಸಾಗಲಿ,,,,, ಶುಭ ಹಾರೈಕೆಗಳು ಗೆಳೆಯ
-ಜೀ ಕೇ ನವೀನ್ ಕುಮಾರ್
ಹೃದಯ ತುಂಬಿ ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ