ಬಡತನ

Image
ಏನು ಮಾಡಲಿ
ಎತ್ತ ಹೋಗಲಿ
ಬದುಕಲು ಬಿಟ್ಟಿತೇ
ಈ ಬಡತನ ?

ಬೇಡಿ ತಿನ್ನಲು
ಸ್ವಾಭಿಮಾನ ಸತ್ತಿಲ್ಲ
ದುಡಿಯುವ ಕರಗಳಿಗೆ
ಕೆಲಸವೂ ಸಿಕ್ಕಿಲ್ಲ

ಹಸಿದ ಉದರಕೆ
ಅನ್ನಭಾಗ್ಯ ನೀಡದೇ
ಹೋಯಿತೇ ವಿಧಿ .?

ಚಿಂತೆಯಲ್ಲೇ ಸುಟ್ಟುಹೋಗಿದೆ
ಬದುಕಿನ ಆಸೆ
ಇನ್ನಾದರೂ ಬರಬಾರದೇ
ನನ್ನ ಸಾವಿನ ಅವಧಿ …

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s