ನೂರು
ಹಣತೆಗಳು
ಹಚ್ಚಿದರೂ
ನನ್ನ ಮನದ
ಕತ್ತಲೆಯ ಬೆಳಗದು
ನಿನ್ನ ನಗುವ ಹೊರತು.
Month: March 2014
Honeyಗವನ!#2
ನೀನು
ಹಚ್ಚಿ ಹೋದ
ಮನದ ದೀಪವು
ನಿನ್ನ ನೆನಪುಗಳಿಂದಲೇ
ಉರಿಯೂತ್ತಿದೆ..
ಎಂದೂ ನಂದಲಾರದ ದೀಪವದು ..
Honeyಗವನ!#1
ಪ್ರೀತಿ
ಕುರುಡು ಎಂದಾಗ
ನನ್ನ
ಪ್ರೀತಿಗೆ
ಕಣ್ಣಾದಳು
ಕೊನೆಗೆ
ನಾನಿಡುವ
ಕಣ್ಣೀರಾದಳು