ನಿಮ್ಮನ್ನು ಹೆತ್ತು ಹೊತ್ತು ಸಾಕಿದ ಹೆತ್ತವರನ್ನು
ನೀವು ಹೊತ್ತು ತಿರುಗದಿದ್ದರೂ ಪರವಾಗಿಲ್ಲ
ಹೊರೆ ಎಂದು ಮನೆಯಿಂದ ಹೊರ ಹಾಕದಿರಿ
ಯಾರೂ ಕೊಡದ ಪ್ರೀತಿ ಅವರದು
Day: May 15, 2014
ಹೆಸರು
ಉಸಿರು ಇರುವವರೆಗೆ ಮಾತ್ರ
ನಮ್ಮ ಹೆಸರು ನಮ್ಮ ಜೊತೆ
ಉಸಿರು ನಿಂತ ಬಳಿಕ
ನಮ್ಮ ಹೆಸರು ‘ಶವ’ವಂತೆ!
ಉಸಿರು ಇರುವವರೆಗೆ ಮಾತ್ರ
ನಮ್ಮ ಹೆಸರು ನಮ್ಮ ಜೊತೆ
ಉಸಿರು ನಿಂತ ಬಳಿಕ
ನಮ್ಮ ಹೆಸರು ‘ಶವ’ವಂತೆ!