Day: May 18, 2014

ಅಂಧ ಯಾರು ?

Image

ಒಬ್ಬ ಅಂಧ ತನ್ನ ಕನಸುಗಳನ್ನು ಬೆನ್ನಟ್ಟಿ ಯಶಸ್ವಿಯಾಗುತ್ತಾನೆ ..
ಎರಡೂ ಕಣ್ಣುಗಳಿರುವ ನಾವು ನಮ್ಮ ಕನಸುಗಳನ್ನೇ ಮರೆಯುತ್ತೇವೆ ..
ನಿಜವಾದ ಅಂಧ ಯಾರು ಎಂಬುದು ಈಗ ತೆರದಿಟ್ಟ ಸತ್ಯ