Day: July 7, 2014

ಮೂರು ದಿನ

ನೀನು ಅತ್ತು
ಎಲ್ಲರನ್ನು ನಗಿಸಲು
ಒಂದು ದಿನ ..
ನೀನು ಸತ್ತು
ಎಲ್ಲರನ್ನು ಅಳಿಸಲು
ಮೊತ್ತೊಂದು ದಿನ
ಅಳು ಬಾರದೆ ,
ನಗು ಕಾಣದೆ
ಜೀವಿಸಲು ಮೊತ್ತೊಂದು ದಿನ.
ನೆನಪಿರಲಿ !
ಈ ಬದುಕು ಬರಿ ಮೂರೇ ದಿನ