ಹುಟ್ಟಿ
ಒಂದು ಪ್ರಶ್ನೆಯ
ಉತ್ತರಕ್ಕೆ ಬೆನ್ನು ಹತ್ತಿ
ನೋವಿಗೆ ನಲುಗಿ
ನಲಿವಲಿ ಮುಳುಗಿ
ಸೋಲಿಗೆ ಬಿದ್ದು
ಗೆಲುವಿನೊಂದಿಗೆ ಎದ್ದು
ಸಿಹಿ ಕನಸುಗಳ ಹೊತ್ತು
ಕೊನೆಗೆ
ಪ್ರಶ್ನೆಯಾಗಿಯೇ ಸತ್ತು
ಉತ್ತರವಾಗುವೆವು
ನಮ್ಮ ಸಾವಿಗೆ

ಹುಟ್ಟಿ
ಒಂದು ಪ್ರಶ್ನೆಯ
ಉತ್ತರಕ್ಕೆ ಬೆನ್ನು ಹತ್ತಿ
ನೋವಿಗೆ ನಲುಗಿ
ನಲಿವಲಿ ಮುಳುಗಿ
ಸೋಲಿಗೆ ಬಿದ್ದು
ಗೆಲುವಿನೊಂದಿಗೆ ಎದ್ದು
ಸಿಹಿ ಕನಸುಗಳ ಹೊತ್ತು
ಕೊನೆಗೆ
ಪ್ರಶ್ನೆಯಾಗಿಯೇ ಸತ್ತು
ಉತ್ತರವಾಗುವೆವು
ನಮ್ಮ ಸಾವಿಗೆ