ಹಾಫ್ Girlfriend

ಪುಸ್ತಕ : half girlfriend
ಲೇಖಕರು : ಚೇತನ್ ಭಗತ್
ಪುಟಗಳು : ೨೬೦
ಬೆಲೆ : ೧೫೦
ಪುಸ್ತಕ ಇಲ್ಲಿ ಆರ್ಡರ್ ಮಾಡಿ : http://www.amazon.in/Half-Girlfriend-Chetan-Bhagat/dp/8129135728

ಮಾಧವ ಎಂಬ ಮಧ್ಯಮ ವರ್ಗದ ಯುವಕ ರಿಯಾ ಎಂಬ ಆಗರ್ಭ ಶ್ರೀಮಂತ ಹುಡುಗಿಯ ಪ್ರೀತಿ ಗೆಲ್ಲುವ ಪರಿದಾಟ ,ಹೋರಾಟ ವೇ ಹಾಫ್ ಗರ್ಲ್ಫ್ರೆಂಡ್! .
ನವದೆಹಲಿಯ ಪ್ರತಿಷ್ಟಿತ ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ತೆರಳುವ ಮಾಧವ , ಕಾಲೇಜಿನ ಮೊದಲ ದಿನದಲ್ಲೇ ರಿಯಾಳನ್ನು ಕಾಣುತ್ತಾನೆ ಅವಳೇ ನನ್ನ ಪ್ರಿಯತಮೆ ಎಂದು ಡಿಸೈಡ್ ಮಾಡಿಬಿಡುತ್ತಾನೆ. ಅವರ ನಡುವಿನ ಸಾಮ್ಯತೆ ಒಂದೇ. ಇಬ್ಬರೂ ಬಾಸ್ಕೆಟ್ ಬಾಲ್ ಆಟಗಾರರು. ಅದರಿಂದಲೇ ಅವಳ ಫ್ರೆಂಡ್ಶಿಪ್ ಗಳಿಸುವಲ್ಲಿ ಸಫಲನಾಗುತ್ತಾನೆ.
ಒಂದು ದಿನ ಅವಳ ಮೇಲಿನ ಪ್ರೀತಿಯನ್ನು ಅವಳಿಗೆ ತಿಳಿಸಿಬಿಡುತ್ತಾನೆ. ಅದಕ್ಕೆ ಒಪ್ಪದ ರಿಯಾ ಹಾಫ್ ಗರ್ಲ್ಫ್ರೆಂಡ್ ಆಗಿರಲು ಬಯಸುತ್ತಾಳೆ. ಹೀಗೆ ೨ ವರ್ಷ ಕಳೆಯುತ್ತದೆ.
ಅವಳ ಮೇಲಿನ ಪ್ರೇಮದ ಹುಚ್ಚು ಹೆಚ್ಚಿಸಿಕೊಂಡ ಮಾಧವ ಅವಳನ್ನು ಪ್ರಣಯಕ್ಕೆ ಬಲವಂತಿಸುತ್ತಾನೆ ಆಗ ಅವರಿಬ್ಬರ ನಡುವೆ ಬಿರಿಸು ಉಂಟಾಗಿ , ಪ್ರೀತಿ ಇರಲಿ ಇದ್ದ ಗೆಳೆತನವೂ ಕಳೆದುಹೋಗುತ್ತದೆ .

ತನ್ನ ತಪ್ಪಿನ ಅರಿವಾಗುವಸ್ಟರಲ್ಲಿ ಅವಳಿಗೆ ಮದುವೆ ಫಿಕ್ಸ್ ಆಗಿರುತ್ತೆ. ಅವಳು ಲಂಡನ್ ಗೆ ಹೊರಟು ನಿಂತಿರುತ್ತಾಳೆ
ಅವಳ ನೆನಪುಗಳಿಗೆ ಕಣ್ಣೀರು ಹಾಕುತ್ತ ಮಾಧವ ತನ್ನ ಊರಿಗೆ ಹೋಗಿ ತನ್ನ ಅಮ್ಮನ ಶಾಲೆಯಲ್ಲಿ ಕೆಲಸಮಾಡಲು ನಿಶ್ಚಯಮಾಡುತ್ತಾನೆ.
ಒಂದು ವರ್ಷದ ಬಳಿಕ ರಿಯಾ ಅವನಿಗೆ ಮತ್ತೆ ಸಿಗುತ್ತಾಳೆ.
ಮುಂದೆ ಏನಾಯಿತು ? ಪುಸ್ತಕ ಓದಿ 🙂

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s