೧. ಅಬ್ಬರದ ಅಲೆ
ದಡದಲ್ಲಿ ಸತ್ತ ಮೀನು
ಸಮುದ್ರ ಒಂದು ಕ್ಷಣ ಮೌನ
೨.ಬೇಸಿಗೆ ರಜೆ.
ಅಮ್ಮನ ತವರು ಮನೆ.
ಅಜ್ಜಿಯ ಕಥೆಗಳು.
ಬಾಲ್ಯದ ನೆನಪು
೩. ನನ್ನನ್ನು ಒಪ್ಪಿಕೊಂಡಿದ್ದು
ಪ್ರೀತಿಯಿಂದ ಅಪ್ಪಿಕೊಂಡಿದ್ದು
‘ಕನ್ನಡಿ’ ಮಾತ್ರ.
೪. ದ್ವೇಷದ ಬೆಂಕಿ
ನಮ್ಮನ್ನು ಸುಡುವುದೇ ಹೊರತು
ಮೊತ್ತೊಬ್ಬರನಲ್ಲ
೧. ಅಬ್ಬರದ ಅಲೆ
ದಡದಲ್ಲಿ ಸತ್ತ ಮೀನು
ಸಮುದ್ರ ಒಂದು ಕ್ಷಣ ಮೌನ
೨.ಬೇಸಿಗೆ ರಜೆ.
ಅಮ್ಮನ ತವರು ಮನೆ.
ಅಜ್ಜಿಯ ಕಥೆಗಳು.
ಬಾಲ್ಯದ ನೆನಪು
೩. ನನ್ನನ್ನು ಒಪ್ಪಿಕೊಂಡಿದ್ದು
ಪ್ರೀತಿಯಿಂದ ಅಪ್ಪಿಕೊಂಡಿದ್ದು
‘ಕನ್ನಡಿ’ ಮಾತ್ರ.
೪. ದ್ವೇಷದ ಬೆಂಕಿ
ನಮ್ಮನ್ನು ಸುಡುವುದೇ ಹೊರತು
ಮೊತ್ತೊಬ್ಬರನಲ್ಲ