ಸರಳ ಸಾಲುಗಳು – 2

೧.ಒಂಟಿತನ ಭಾವನೆ
ಕಣ್ಣು ಒದ್ದೆ ಮಾಡಿ
ಮೇಲೆ ನೋಡಿದಾಗ
“ನಾವಿದ್ದೇವೆ ” ಎಂದವು ನಕ್ಷತ್ರಗಳು

೨. ಕಡಲ ಅಲೆಗಳು
ಪೂರ್ಣ ಚಂದಿರ ನಡುವೆ
ಮೌನ ಸಂಭಾಷಣೆ

                              ೩ ಪ್ರತಿ ಅನ್ನದ ಅಗುಲಿನಲ್ಲೂ ಅನ್ನದಾತನ ಪರಿಶ್ರಮವಿದೆ

೪.ಬೆಳದಿಂಗಳ ರಾತ್ರಿ
ಅಮ್ಮನ ಕೈತುತ್ತು
ಕಣ್ಣು ತುಂಬ ನಿದ್ದೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s