ಕಾರ್ಮಿಕ ಕೆಲಸ ತೊರೆದು
ಶಾಲೆ ಸೇರಿದ ಬಾಲಕನ
ಮುಖದ ಮೇಲಿನ ಮಂದಹಾಸ
ಧೂಳುಹತ್ತಿದ ಪುಸ್ತಕದಲ್ಲಿ
ನಗುತಿರುವ ಕವಿತೆಸಾಲುಗಳು
ಖಾಲಿ ಹಾಳೆ
ಶಾಯಿಯಿಲ್ಲದ ಲೇಖನಿ
ಆದರೂ ಮೂಡಿತು ಮೌನಕವನ
ಮುಂಗಾರಿನ ಮಳೆಹನಿಗಳು
ಹಸಿಯಾಗಿತು ಮನ
ಭಯ, ಬೇಸರ ಸ್ವಲ್ಪ ದೂರ
ಹಬ್ಬದ ದಿನ
ತುಂಬಿದ ಮನೆ
ಸ್ವರ್ಗದ ಆಸೆ ನನಗಿಲ್ಲ
ಕಾರ್ಮಿಕ ಕೆಲಸ ತೊರೆದು
ಶಾಲೆ ಸೇರಿದ ಬಾಲಕನ
ಮುಖದ ಮೇಲಿನ ಮಂದಹಾಸ
ಧೂಳುಹತ್ತಿದ ಪುಸ್ತಕದಲ್ಲಿ
ನಗುತಿರುವ ಕವಿತೆಸಾಲುಗಳು
ಖಾಲಿ ಹಾಳೆ
ಶಾಯಿಯಿಲ್ಲದ ಲೇಖನಿ
ಆದರೂ ಮೂಡಿತು ಮೌನಕವನ
ಮುಂಗಾರಿನ ಮಳೆಹನಿಗಳು
ಹಸಿಯಾಗಿತು ಮನ
ಭಯ, ಬೇಸರ ಸ್ವಲ್ಪ ದೂರ
ಹಬ್ಬದ ದಿನ
ತುಂಬಿದ ಮನೆ
ಸ್ವರ್ಗದ ಆಸೆ ನನಗಿಲ್ಲ