ಮೊದಲ ಮೊಬೈಲ್…
ಮೊಬೈಲ್ ಬಳಿಕೆ ಇಂದು ಅತ್ಯಂತ ಅವಶ್ಯಕವಾಗಿದೆ. ಮೊಬೈಲ್ ನಿಂದಲೇ ಇಂದು ಎಲ್ಲ ತರಹದ ವ್ಯವಹಾರಗಳನ್ನು ಮಾಡಬಹುದು. ಇದರಿಂದ ಸಮಯದ ಉಳಿತಾಯ ಆಗುವುದಲ್ಲದೆ ಇತರ ಲಾಭವೂ ಇದೆ. ಆದರೆ ಇಂದಿನ ಮೊಬೈಲ್ ಮಾರುಕಟ್ಟೆ ಎಷ್ಟು ದೊಡ್ಡದು ಎಂದರೆ ದಿನಕ್ಕೆ ಎಷ್ಟೋ ಕೋಟಿ ಮೊಬೈಲ್ ಸೇಲ್ ಆಗುತ್ತಿದೆ.
ಹಲವು ಆಯ್ಕೆಗಳಿರಬೇಕಾದರೆ ಯಾವ ಮೊಬೈಲ್ ತೆಗೆದು ಕೊಳ್ಳಬೆಕೆಂಬುವುದೇ ಬಲು ದೊಡ್ಡ ಪ್ರಶ್ನೆ.
ಮೊಬೈಲ್ ಕೊಂಡುಕೊಳ್ಳುವ ಮುಂಚೆ ಜನ ಸಾಮಾನ್ಯವಾಗಿ ನೋಡುವ ಸಂಗತಿಗಳೆಂದರೆ
-ಹಣ ,ಮೊತ್ತ :
ಬಜೆಟ್ ತುಂಬಾ ಮುಖ್ಯವಾಗುತ್ತದೆ. ಸಾಮಾನ್ಯಜನರು ಕೂಡ ಸ್ಮಾರ್ಟ್ ಮೊಬೈಲ್ ಖರೀದಿ ಮಾಡಲು ಇಚ್ಚಿಸುವುದರಿಂದ High End ಮೊಬೈಲ್ ತೆಗೆದುಕೊಳ್ಳುವ ಜನ ಸಾಮಾನ್ಯವಾಗಿ ಕಡಿಮೆ.
– ಡಿಸ್ಪ್ಲೇ ಅಂಡ್ ಕ್ಯಾಮೆರಾ :
ಹಲವು ಜನ ಮೊಬೈಲಿನ ಕ್ಯಾಮೆರಾ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಖರೀದಿ ಮಾಡುತ್ತಾರೆ. ಹಾಗೂ ಎಷ್ಟು ಇಂಚು ಡಿಸ್ಪ್ಲೇ ಎಂಬುವುದನ್ನು ಖಚಿತ ಪಡಿಸಿಕೊಳ್ಳುತ್ತಾರೆ.
– ಬ್ಯಾಟರಿ!
ಸಾಮಾನ್ಯವಾಗಿ ಸ್ಮಾರ್ಟ್ ಮೊಬೈಲ್ ಗಳ ಬ್ಯಾಟರಿ ಬೇಗ ನಿರ್ಗಮಿಸುವುದರಿಂದ ಹಲವು ಜನ ಬ್ಯಾಟರಿ ಬಚ್ಕುಅಪ್ ಮೇಲೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.
-ಪ್ರೊಸೆಸರ್
ಹಲವು ಜನ ಮೊಬೈಲ್ ಕಾರ್ಯದ ವೇಗದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅಂತವಹರು ಆ ಮೊಬೈಲಿನ
ಪ್ರೊಸೆಸರ್ ವೇಗದ ಕುರಿತು ಕಾಳಜಿ ವಹಿಸುತ್ತಾರೆ.
ಆದರೆ ಈ ಎಲ್ಲವೂ ಉಳ್ಳ ಮೊಬೈಲ್ ಕೊಡುವ ಮೊಬೈಲ್ ಸಂಸ್ಥೆಗಳು ಅತ್ಯಂತ ವಿರಳ. ಅಂತಹ ಮೊಬೈಲ್ ಕಂಪನಿಗಳಲ್ಲಿ Motorola ಒಂದು !
ನನ್ನ ಮೊದಲ ಮೊಬೈಲ್ – Moto E
ಈ ಮೊಬೈಲಿನ ವಿಶೇಷತೆಗಳನ್ನು ಒಮ್ಮೆ ಓದಿ.
4.5-inch TFT LCD Touchscreen
Dual Sim (GSM + UMTS)
1.2 GHz Quad Core Processor
Wi-Fi Enabled
Android v5.0 (Lollipop) OS
0.3 MP Secondary Camera
5 MP Primary Camera
Expandable Storage Capacity of 32 GB
ಸಾಮಾನ್ಯ ಜನರಿಗೆ ತಲುಪುವ ಅತ್ಯಂತ ಕಡಿಮೆ ದರದಲ್ಲಿ ಮೇಲೆ ನಮೂದಿಸಿದ ಎಲ್ಲ ಉನ್ನತ ಅಂಶಗಳು ಮೋಟೋ ಎ ನಲ್ಲಿವೆ.
ಬ್ಯಾಟರಿ ತುಂಬಾ ಹೊತ್ತು ಬರುತ್ತದೆ
ವಿನ್ಯಾಸಕ್ಕೆ ಹೆಚ್ಚಿನ ಅರಿವು ಕೊಡಲಾಗಿದ್ದು ಜೇಬಿನೊಳಗೆ ಸಲೀಸಾಗಿ ಸೇರುವ Moto E ಕೈಯಲ್ಲೂ ಹಿಡಿದಾಗಲು ಅದರ ಉಪಯೋಗಕ್ಕೆ ಅನುವು ಮಾಡಿಕೊಳ್ಳುತ್ತದೆ.
4.5 ಇಂಚಿನ ದಿಸ್ಪ್ಲಾಯ್ ಅತ್ಯಂತ ಒಳ್ಳೆಯದಾಗಿದ್ದು ಚಮತ್ಕಾರಿ ಮಾಡುತ್ತದೆ .
ನೀವು ಹೊಸ ಮೊಬೈಲ್ ಕೊಳ್ಳುವ ಆತುರದಲ್ಲಿರುವರೆ ? ನಿಮ್ಮ ಬಜೆಟ್ ೫೦೦೦ ರೂ ನಿಂದ ೧೦೦೦೦ವರೆಗೆ ಇದ್ದಾರೆ ನೀವು MOTO E http://www.startwithmotoe.com/ ತೆಗೆದುಕೊಳ್ಳಬಹುದು.!
Image Coutesy : Flipkart!