NRI ನಾನ್ ರಿಟರ್ನಿಂಗ್ ಇಂಡಿಯನ್..

ಸಂತೋಷ್ ಅವರು ಬರೆದಿದ್ದು ! ಮನಸ್ಸಿಗೆ ತುಂಬಾ ಹಿಡಿಸಿದ ಲೇಖನ !

ಒಡಲಾಳ

ಸುಂದರ ಸವಿ ಸಂಜೆ, ತಂಗಾಳಿ, ವರ್ಷಧಾರೆ ಮನಸ್ಸಿಗೆ ಉಲ್ಲಾಸ ಮೂಡಿಸಿತ್ತು. Nescafe ಕಾಫೀ ಕುಡಿತಾ, ಕಿಟಕಿನಲ್ಲಿ ಮಳೆನ ನೋಡ್ತಾ ಕೂತ ನನಗೇಕೋ ಗೊತಿಲ್ಲ, ಕವಿ ಹೃದಯ ಮನಸನ್ನ ಕೆಣಕಿ ಹೀಯಾಳಿಸುತಿತ್ತು, ಪ್ರಕೃತಿ ರಮ್ಯತೆ ವರ್ಣಿಸಲು ಪದಪುಂಜ ಹೆಕ್ಕಿ ಪದಾನ್ವೇಷನಗೆ ಪ್ರೇರೇಪಿಸಿತ್ತು.

ಹೂವಿನ ಮೂಗಲ್ನಗುವಾಗಿ
ಮುಗಿಯದ ಮಾತಾಗಿ
ಕಾಡುವ ಮೌನವಾಗಿ
ಮರೆಯದ ನೆನಪಾಗಿ
ಬಾ ಮಳೆಯೇ ಬಾ, ಜೀವ ಜಲವಾಗಿ ಬಾ..

Scotland ನಲ್ಲಿ ಮಳೆನೇ ಹಾಗೆ, ಜಡಿ ಮಳೆ, ನಮ್ ಊರು ಕಳಸಾಪುರದ್ ಮಳೆ ನೆನಪ್ಸತ್ತೆ. ಅಮ್ಮನ ಪ್ರೀತಿ, ಚಿಕ್ಕಮಂಗಳೂರು ಕಾಫೀ, ನಮ್ಮೂರು ಮಳೆ ಇವಗಳ ನೆನಪುಗಳು ಸಾಗರದಾಚೆ ಕೊಂಡೈಯತ್ತೆ, ಕಳಸಾಪುರದಲಿ ನನ್ನ್ ಬಾಲ್ಯ ನೆನಾಪಿಗ್ಬರತ್ತೆ.

ಕಳಸಾಪುರ ನಮ್ಮೂರು ಚಿಕ್ಕಮಂಗಳೂರ್ ನಿಂದ 21 kms ದೂರ ಇದೆ. ನಾನ್ ಇರೋ Aberdeen ನಿಂದ 8000 ಮೈಲಿ ದೂರ ಇರೋ ಒಂದ್ ಸಣ್ಣ ಪಟ್ಟಣ. ಈ ಎರಡು ಊರ್ಗಳ್ ಮಧ್ಯ ಇರೋ similarities ಆಂದ್ರೆ ಮಳೆ ಮತ್ತೆ ನೆನಪುಗಳು.

ಬೆಟ್ಟದ ತುದಿಯಲ್ಲಿ,
ಮಲೆನಾಡ ಮಡಿಲಲ್ಲಿ
ಪ್ರಕೃತಿಯ ಸೆಲೆಯಾಗಿ
ಯಗಚಿಗೆ ತವರಾಗಿ
ಒಂದಿದೆ ಊರು, ನಮ್ಮೂರು ಅದು ನಮ್ಮೂರು..

Coffee estate ನಲ್ಲಿ ಕಣ್ಣ ಮುಚ್ಚಾಲೆ, ಬೆಟ್ಟ ಸುತ್ತಿ ಕಾಡು ಮೇಡು ಅಲ್ದು ಭದ್ರಾ ನಧಿ ಈಜಿ, ಕಲಾಸೇಶ್ವರ ದೇವಸ್ಥಾನಕ್ಕ್ ಹೋಗೋದು ರುಡಿಯಗಿತ್ತು. ಅಪ್ಪನ ಜೊತೆಗೆ estate ನಲ್ಲಿ jeep ride, ಅಬ್ಬಾ ಎಂತ ಮಜಾ. iPad, smart phone ಮತ್ತೆ internet, ಅಷ್ಟೇ ಯಾಕೆ power supply ಕೂಡ ಇರ್ಲಿಲ್ಲ. ಆದ್ರೆ ಅವತಿದ್ದ ಖುಷಿಗೆ ಬೆಲೆ…

View original post 321 more words

Advertisements

4 comments

  1. Really!Thanks for sharing…. America America movie noDtaa kutidde…. Taleli Ade ittu…….

    Ee namma hard realities madye namma oore namage chanda annodu yaavaglu kaaDutte..

  2. “ಜಾಗತೀಕರಣದ ಬರಾಟೆಲಿ, materialistic ಆಗಿ ನನ್ನೇ ನಾನ್ ಮಾರ್ಕೊಂಡೆ ಅನ್ಸತ್ತೆ”! ಅಬ್ಬಾ! ಪ್ರಾಮಾಣಿಕ ಸಾಲುಗಳು! ಸಾಯಿಸುತೆಯವರ ‘ಜನನಿ ಜನ್ಮಭೂಮಿ’ ಕಾದಂಬರಿ ನೆನಪಾಯ್ತು. ‘ಅಮೇರಿಕಾ ಅಮೇರಿಕಾ’ movie ಮತ್ತೆ ‘ಜನನಿ ಜನ್ಮಭೂಮಿ’ ಕಾದಂಬರಿಯನ್ನ 20ನೇ ವಯಸ್ಸಿಗೆ ಮೊದಲೇ ಓದೋದ್ರಿಂದ ಜನ್ಮಭೂಮಿ ಬಗೆಗೆ ಅಭಿಮಾನ ಮೂಡಿ, ಪರದೇಶದ ಬಗೆಗಿನ ವ್ಯಾಮೋಹ ಮತ್ತು ಜಾಗತೀಕರಣದ ಜಾಲದಲ್ಲಿ ಸಿಲುಕಿ, ತೊಳಲಾಡುವುದನ್ನ ತಪ್ಪಿಸಬಹುದು ಅನ್ನೋದು ನನ್ನ ಅನಿಸಿಕೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s