ಪ್ರಶ್ನೆ! ?

ನನ್ನದವೆಂದುಕೊಂಡಿದ್ದೆಲ್ಲ ನನ್ನದಾಗಲಿಲ್ಲ
ನನ್ನವುದಲ್ಲವೆಂದುಕೊಂಡಿದ್ದೆಲ್ಲ ನನ್ನದಾಯಿತಲ್ಲ
ಯಾವುದು ನನ್ನದು ? ಯಾವುದು ಅಲ್ಲ ?
ನಾನು ಯಾರು ? ನನಗೆ ಯಾರು ?
ಯಾರಿಗೇ ನಾನು ?
ಈ ಪ್ರಶ್ನೆಗಳು ಯಾರವು ?
ಉತ್ತರ ಯಾರದು ?
ನಾನು ಪ್ರಶ್ನೆಯೇ ?
ನಾನೇ ಉತ್ತರವೇ ?
ಉಳಿದುಕೊಂಡಿದ್ದು ಸತ್ಯವೋ ?
ಕಳೆದುಕೊಂಡಿದ್ದು ಸತ್ಯವೋ ?
ಯಾವುದು ಮಿಥ್ಯ ?!

ಪ್ರಶ್ನೆ ಹುಟ್ಟಿತು
ಉತ್ತರ ಮಣ್ಣಾಯಿತು!

2 comments

  1. ಉತ್ತರಗಳಿಲ್ಲದ ಪ್ರಶ್ನೆಗಳ ಜಡಿಮಳೆಯಂತಿದೆ ಈ ಕವನ. ಉತ್ತರವಿಲ್ಲದೊಂದು ಪ್ರಶ್ನೆ ನಾನ? ಅಥವಾ ಪ್ರಶ್ನೆಯೊಂದರ ಉತ್ತರ ನಾನ? ~ ಯಕ್ಷ ಪ್ರಶ್ನೆಗಳು. Good one 🙂

  2. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕೋದೆ ಬದುಕಾ? ಮತ್ತೊ೦ದು ಉತ್ತರವಿರದ ಪ್ರಶ್ನೆ… nice …ಉತ್ತರ ಸಿಕ್ಕರೆ ಮತ್ತೊ೦ದು ಕವನ ಬರೆಯಿರಿ…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s