ಕವಿತೆ ಮಾತಾಡಿದಾಗ….

ನಾ ಬರೆದ ಕವನಗಳನ್ನು ಬರೆದಕೂಡಲೇ ನನ್ನ ಸ್ನೇಹಿತರಿಗೆ ಓದಿ ಹೇಳುವ ಖಾಯಾಲಿ ನನಗೆ ಇನ್ನು ಇದೆ .
ಕೆಲವೊಮ್ಮೆ ಮಧ್ಯರಾತ್ರಿಯಲ್ಲೂ ಕರೆ ಮಾಡಿ ಅವರಿಗೆ ಪೀಡಿಸಿದ್ದುಂಟು. ಬರೆಯುವಾಗ ಆಗುವ ಖುಷಿಗಿಂತ ಅದನ್ನು ಓದಿ ಹೇಳುವಾಗ ಆಗುವ ಸಂತೋಷ ನನ್ನೊಳಗಿನ ಕವಿಗೆ ತುಂಬಾ ಇಷ್ಟ.
ನಾ ಬರೆದ ಕೆಲವು ಕವನಗಳಿಗೆ ಧ್ವನಿ ಕೊಡುವ ಪುಟ್ಟ ಪ್ರಯತ್ನ ಮಾಡಿದ್ದೇನೆ ! ನನ್ನ ಕರ್ಕಶ ಧ್ವನಿಗೆ ಕ್ಷಮಿಸಿ !
ಈ ಪ್ರಯತ್ನ ಹೇಗಿದೆ ಅಂತ ಕಾಮೆಂಟ್ ಮಾಡಿ 🙂

2 comments

  1. ನೊ೦ದ ಹೃದಯದ ಅಳಲು ಅದಕೆ ಕವಿಯ ಕೊರಳಿನ ಕೊಳಲು..
    ಧ್ವನಿಯೆನೂ ನೀವ್ ಹೇಳಿರೊತರ ಕರ್ಕಶವಾಗೇನಿಲ್ಲ ಚೆನ್ನಾಗಿಯೆ ಇದೆ..ಇಷ್ಟವಾಯ್ತು…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s