ಐಟಿ ಐಟಿ ಕಣೋ ನಮ್ದು ಐಟಿ
ವಾರಕ್ಕೆ ಐದೇ ದಿನ ಡ್ಯೂಟಿ !
ವಾರದ ಕೊನೆಗೆ
ಹಾಕೊಂಡು ಮಲ್ಕೋ ನೈಂಟಿ !
ಆರು ಗಂಟೆಗೆ ಎದ್ದೇಳು
ಆಫೀಸಿಗೆ ಹೋಗೋದ್ರೊಳಗೆ ಎಂಟು ಕಾಲು
ಮಧ್ಯ ಒಂದು ತಾಸು ಟ್ರಾಫಿಕ್ ಗೋಳು
ಮುಕದಮೇಲೆ ಒಂದಿಂಚು ಧೂಳು !
ಫಿಕ್ಸ್ ಆಗದ bug
ಸದಾ ತುಂಬಿರುವ coffee mug
ಹೇಳದೆ ಬರುವ escalation
ಬಾರದೆ ಇರುವ promotion
ಒಂದೇ ವಾರಕ್ಕೆ ಖಾಲಿಯಾಗುವ
Sodexo coupon
PL,CL ಇದ್ದರೂ ರಜೆ ಕೊಡದ TLಗಳು
ಅರ್ಥವಾಗದ KTಗಳು
ಕೀಲಿ ಕೀಲಿ ಭಾಷೆ ಮಾತಾಡೋ Clientಗಳು
ಒಂದಕ್ಕೆ ಎರಡು ಮಾಡಿಕೊಡುವ Architectಗಳು
FridayLunchಗಳು TeamDinnerಗಳು
Postpone ಆಗ್ತಾನೆ ಇರುವ Partyಗಳು
ಆಫೀಸ್ selfieಗಳು fake smileಗಳು
Cheap Politicsಗಳು
Personal, Home loanಗಳು
ಆ tax ಈ tax ಸುಡಗಾಡು taxಗಳು
ಕೈಗೂ ಸಿಗದ salaryಗಳು
ಆಗೊಮ್ಮೆ ಈಗೊಮ್ಮೆ ಬರುವ
Onsite Opportunityಗಳು
ಅದನ್ನು ಕಸಿದುಕೊಳ್ಳುವ ನಮ್ಮ
ಬ್ಯಾಡ್ ಲಕ್ ಗಳು !!!
Sleepless Friday nightಗಳು
Barಗಳು,pubಗಳು,dance-floorಗಳು
ಮಲಗಿದ್ದವರನ್ನು ಬಡಿದೆಬ್ಬಿಸುವ Support callಗಳು
ಏನು ಮಾಡದಿದ್ದರೂ ತಂತಾನೆ ಸರಿಆಗುವ
Applicationಗಳು!!
ಐಟಿ ಐಟಿ ಕಣೋ ನಮ್ದು ಐಟಿ
ವಾರಕ್ಕೆ ಐದೇ ದಿನ ಡ್ಯೂಟಿ !
This made me remember the song “Pancharangi haadugalu” written by Yograj bhat! pretty much resembles the same rhyme except for this is in IT context. Tumba chennagide. enjoyed reading it.
Thanks Kishore! 🙂
chennagide
Thank you 🙂
Hey Vinay! This poem is going viral on whatsapp. Congrats 🙂 ನಿನ್ recent post ಓದಿದೆ, ನಿನ್ ಹೆಸ್ರು ಹಾಕ್ದೆ ನಿನ್ poemನ Whatsapp ನಲ್ಲಿ fwd ಮಾಡ್ತಿರೋದ್ ನೋಡಿ ಬೇಜಾರಾಯ್ತು. ನಾನ್ ನನ್ fndsಗೆ ಹೇಳ್ದೆ… ಇದು ನೀನ್ ಬರೆದಿರೋದು ಅಂತ. ಎಲ್ರಿಗೂ ತಂಬಾ ಇಷ್ಟ ಆಯ್ತಂತೆ 🙂 ನಿನ್ ಹೆಸರನ್ನ ಸೇರ್ಸಿ fwd ಮಾಡಿ ಅಂತ ನಾನ್ ಹೇಳ್ದೆ ನನ್ IT friendsಗೆ 🙂 anyway Congrats again ನಿನ್ IT ಗೀತೆ ಹೆಚ್ಚು ಜನಕ್ಕೆ ತಲುಪ್ತಾ ಇರೋದು ಖುಷಿಯ ವಿಷಯ 🙂
Thanks alot madhu 🙂 ಹೌದು ನನ್ನ ಈ ಕವಿತೆ ತುಂಬಾ ಕಡೆ forward ಆಗ್ತಿದೆ :-)ನಿಮ್ಮ ಪ್ರೋತ್ಸಾಹಕ್ಕೆ ಆಭಾರಿ ! 🙂