ಐಟಿವಚನ -೬

ಶುಕ್ರುವಾರಕ್ಕೊಂದು ಸಿನಿಮಾ ನೋಡಿ
ಹೋಗೋಕೆ ಬರೋಕೆ Ola, Uber ಬುಕ್ ಮಾಡಿ
ಉಳಿದ ದುಡ್ಡಲ್ಲೆ ಎಣ್ಣೆ ಪಾರ್ಟಿ ಮಾಡಿ
ಸ್ಯಾಲರಿ ಬರೋವರಗೆ ಬಾಯಿ ಬಡ್ಕೋ ಎಂದ
– ಐಟಿತಜ್ಞ

3 comments

  1. ನಿಜವಾಗ್ಲು, ಐಟಿತಜ್ಞನೇ ಆಗಿ ಹೋಗಿದ್ಯಾ… ಏನಾದರು ಗೊಂದಲಗಳು, ಕಾಯಿಲೆಗಳು ಇದ್ದರೆ ತಜ್ಞರ ಸಲಹೆ ಪಡಿರಿ ಅಂತಾರೆ.. ಯಾರಾರು ಐಟಿ ಬಗ್ಗೆ ಕೇಳಿದ್ರೆ ನೀನು ಬರೆದಿದ್ದನ್ನ ತೋರಿಸ್ಬಹುದು…. 😉 😀

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s