ಏನು ಬರೆಯಲು ಮನಸಾಗುತ್ತಿಲ್ಲ! ಮನಸಿನ ತುಂಬಾ ಬರೆಗಳು ಇರಬೇಕಾದರೆ ಏನು ತಾನೇ ಬರೆಯಲಿ!
ಹೊಸದಾಗಿ ಏನಾದರೂ ಬರೆಯುವವರೆಗೆ ನಿಮ್ಮ ಕ್ಷಮೆಯಿರಲಿ
ಬದುಕು ಸಾಗುತಿರಲಿ….
ಏನು ಬರೆಯಲು ಮನಸಾಗುತ್ತಿಲ್ಲ! ಮನಸಿನ ತುಂಬಾ ಬರೆಗಳು ಇರಬೇಕಾದರೆ ಏನು ತಾನೇ ಬರೆಯಲಿ!
ಹೊಸದಾಗಿ ಏನಾದರೂ ಬರೆಯುವವರೆಗೆ ನಿಮ್ಮ ಕ್ಷಮೆಯಿರಲಿ
ಬದುಕು ಸಾಗುತಿರಲಿ….
ಕೆಲ ತಿಂಗಳುಗಳ ಹಿಂದೆ ಗೀಚಿದ ಸಾಲುಗಳು ನೆನಪಾದ್ವು! “ಬರೆದೂ ಬರೆದು ಆಲೋಚನೆಗಳೇ ಬರಿದಾದವು, ಮನದ ತಂಬೆಲ್ಲಾ ಬರೀ ಮರಳು! ಬರಿ ಎಂದರೆ ಬರೆಯಲೀ ಹೇಗೆ ನಾ? ಬರೆಯಲಿ ಏನ ನಾ!?”
ಬರೆಯೊ ಹವ್ಯಾಸ ಇರೊ ಪ್ರತಿಯೊಬ್ಬರ ಜೀವನದ ಒಂದು ಘಟ್ಟದಲ್ಲಿ ಈ ರೀತಿ ಅನ್ಸತ್ತೇನೊ ಅನ್ಸ್ತಿದೆ ನೀ ಬರೆದಿರೊ ಈ ಸಾಲುಗಳು ಮತ್ತು ನನ್ನ ಸಾಲುಗಳ ನಡುವಿನ ಸಾಮ್ಯತೆ ಗಮನಿಸಿದಾಗ…
ಬಹಳ ಬೇಗ ಹೊಸದೇನಾದ್ರು ಬರಿ 🙂
ಬರೆಗಳು ಮನುಷ್ಯನ ಆತ್ಮವನ್ನ ಬಡಿದೆಬ್ಬಿಸುತ್ತೆ. ಬಿದ್ದ ಬರೆ ಮರೆಯಲು ಏನಾದರೂ ಬರೆಯಿರಿ.. ಬದುಕು ನಿಮ್ಮದು ಹಿಡಿತ ನಿಮ್ಮ ಕೈಯಲ್ಲೇ ಇರಲಿ.. come back with a bang ☺😀
ಬಿದ್ದ ಬರೆಯ ಮರೆಯಲೇನಾದರು ಬರೆಯಿರಿ.. ಬದುಕು ನಿಮ್ಮದು ಬರವಣಿಗೆಯು ನಿಮ್ಮದೆ.. ಮನವ ಹತೋಟಿಯಲ್ಲಿಡುವ ಮನಸ್ಸು ನಿಮ್ಮದೆ.. come back with a bang 😀☺
hmmm 🙂 Thank you!
ವ್ಹಾ ವ್ಹಾ ಏನು ರಸವತ್ತಾದ ಕವನಗಳ ಸುರಿ ಮಳೆ