ಮತ್ತೆ ಕವಿಯಾಗುವ ಆಸೆ
ನನ್ನೊಳಗಿನ ಉಸಿರಾಡುವ ಯೋಚನೆಗಳಿಗೆ
ಮಾತು ಕಲಿಸಿ
ಬದುಕಿದ್ದು ಸತ್ತಂತಿರುವ ನನ್ನೊಳಗಿನ ಅದೆಸ್ಟೋ
ಕನಸುಗಳಿಗೆ ಜೀವ ಕೊಡಿಸಿ.
ಸೇರಬಹುದೇ ನಾನು ಕವನದೊಳು ? ಕರಗಬಹುದೇ ನಾನು ?
ಕರಗಿ ಕವಿತೆಯಾಗಬಹುದೇ ನಾನು
ಮತ್ತೆ ಕವಿಯಾಗುವ ಆಸೆ
ನನ್ನೊಳಗಿನ ಉಸಿರಾಡುವ ಯೋಚನೆಗಳಿಗೆ
ಮಾತು ಕಲಿಸಿ
ಬದುಕಿದ್ದು ಸತ್ತಂತಿರುವ ನನ್ನೊಳಗಿನ ಅದೆಸ್ಟೋ
ಕನಸುಗಳಿಗೆ ಜೀವ ಕೊಡಿಸಿ.
ಸೇರಬಹುದೇ ನಾನು ಕವನದೊಳು ? ಕರಗಬಹುದೇ ನಾನು ?
ಕರಗಿ ಕವಿತೆಯಾಗಬಹುದೇ ನಾನು
ನೀವೇ ಕರಗಿದರೆ ಬರೆಯುವವರಾರು ನಿಮ್ಮೊಳಗಿನ ಬರಹ. ಅದಕೆ ಕವನವನ್ನೇ ಅರಗಿಸಿ ಕರಗಿಸಿ ಬಿಳಿ ಹಾಳೆಯಲ್ಲಿ ಚೆಲ್ಲಿಬಿಡಿ. ಹರಿದು ಹೋಗಲಿ ಇಷ್ಟ ಬಂದಲ್ಲೆಲ್ಲ.
Reblogged this on ಭಾವಶರಧಿ and commented:
ಮತ್ತೆ ಕವಿಯಾಗುವ ಆಸೆ