ಕನಸಿನ ಬಾಗಿಲು ಬಡಿದು ಏಕೆ ಓಡಿದೆ
ಈಗಂತೂ ನನ್ನ ಜೀವ ನಿನ್ನೆ ಬೇಡಿದೆ
ಮನಸಿನಲ್ಲಿ ನಿನ್ನ ಮೊಗವು ಹೂವಿನಂತೆ ಅರಳಿದೆ
ಇರುಳಿನಲ್ಲಿ ನಿನ್ನ ನೆನಪು ಬಿಡದೇ ನನ್ನ ಕಾಡಿದೆ
ಬದುಕಲ್ಲಿ ಭರವಸೆಯ ತಂದೊಳೋ ನೀನಲ್ಲವೇ
ಕಣ್ಣೀರ ಹನಿಯಲ್ಲೂ ಕವನ ಬರೆಯಬೇಕೇ
ಬದುಕಲ್ಲಿ ಭರವಸೆಯ ತಂದೊಳೋ ನೀನಲ್ಲವೇ
ಕಣ್ಣೀರ ಹನಿಯಲ್ಲೂ ಕವನ ಬರೆಯಬೇಕೇ…….
Reblogged this on ಭಾವಶರಧಿ and commented:
ಕಣ್ಣೀರ ಹನಿಯಲ್ಲೂ ಕವನ ಬರೆಯಬೇಕೇ…