ನಿನ್ನ ತುಟಿಯು ಹೇಳುತ್ತಿದೆ ಅದೇನೋ
ಸಾಗರದ ಅಲೆಗಳು ಚಂದಿರನಿಗೆ ಹೇಳಿದಂತೆ..
ಕಣ್ಣಿನ ಅಂಚಿನಲ್ಲಿ ನೊರೆಂಟು ಭಾವನೆಗಳ ತರಂಗ
ಎದೆಯಲ್ಲಿ ನಿನ್ನದೊಂದೇ ಪಾತ್ರದ ನಾಟಕರಂಗ
ಮುಗುಳ್ನಕ್ಕು ನನ್ನ ಕರಗಿಸಬೇಡ
ಇರಲಿ ಸ್ವಲ್ಪಮೌನದ ನೋವು ಕಾಡುವಷ್ಟು
ಮತ್ತೆ ಬೇಡುವಷ್ಟು
ನಿನ್ನ ತುಟಿಯು ಹೇಳುತ್ತಿದೆ ಅದೇನೋ
ಸಾಗರದ ಅಲೆಗಳು ಚಂದಿರನಿಗೆ ಹೇಳಿದಂತೆ..
ಕಣ್ಣಿನ ಅಂಚಿನಲ್ಲಿ ನೊರೆಂಟು ಭಾವನೆಗಳ ತರಂಗ
ಎದೆಯಲ್ಲಿ ನಿನ್ನದೊಂದೇ ಪಾತ್ರದ ನಾಟಕರಂಗ
ಮುಗುಳ್ನಕ್ಕು ನನ್ನ ಕರಗಿಸಬೇಡ
ಇರಲಿ ಸ್ವಲ್ಪಮೌನದ ನೋವು ಕಾಡುವಷ್ಟು
ಮತ್ತೆ ಬೇಡುವಷ್ಟು