ಅದೆಷ್ಟೋ ಜನರನ್ನ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗುವುದು
ಹಾಗೂ ಅಲ್ಲಿಂದ ಕರೆದುಕೊಂಡು ಬರುತ್ತಿದ್ದ ಟ್ಯಾಕ್ಸಿ ಚಾಲಕನ ವಿಮಾನ ಏರುವ ಕನಸು ನನಸಾಗದೇ ಉಳಿದಿದೆ !
ದೇಶಕ್ಕೆ ಏನಾದರೂ ಮಾಡಿ ಸತ್ಪ್ರಜೆ ಆಗಬೇಕೆಂದುಕೊಂಡಿದ್ದ ಯುವಕನೊಬ್ಬ
ಮತದಾನದ ದಿನ ನಿದ್ದೆಗೆ ಜಾರಿ ನಿಜವಾಗಲೂ ಸತ್ತ ಪ್ರಜೆ ಆದ.
ಉಗ್ರಗಾಮಿಯಾ ಗುಂಡು ಎದೆಹೊಕ್ಕಿದರೂ ಪ್ರಾಣಾಪಾಯದಿಂದ ಪಾರಾಗಿದ್ದ ಸೈನಿಕ
ತನ್ನ ಪ್ರಾಯದ ಮಗ ತೀರಿಹೋದಾಗ ಬದುಕುಳಿಯಲಿಲ್ಲ
Good one..
ಸುಂದರವಾಗಿದೆ….