ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ
ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ
ಬಾರೋ ಸ್ಯಾಲ್ರಿ ಕೈಗೆ ಉಳಿಯೋದಿಲ್ಲವೇ
ಒಂದೇ ಸಮನೇ Loanu ಕಟ್ಟಿಬಂದಮೇಲೂ
ಎಲ್ಲಾ TAXu ಈಗ ಕಟ್ ಆದಮೇಲೂ
ಪಬ್ಬಿನಲ್ಲಿ ಕುಳಿತುಕೊಂಡು
ಚಿಲ್ಲ್ಡ್ ಬಿಯರ್ ಕುಡಿದುಕೊಂಡು
ಫ್ರೆಂಚ್ ಫ್ರೈಸ್ ತಿಂದ ಮೇಲೂ …..
ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ
ಬಾರೋ ಸ್ಯಾಲ್ರಿ ಕೈಗೆ ಉಳಿಯೋದಿಲ್ಲವೇ