ಭಾವ-ಚಿತ್ರ

ಒಂದು ಚಿತ್ರಕ್ಕೆ ಭಾವ ಸೇರಿಸಿ ಪರೆದ ಸಾಲುಗಳು!

ನನ್ನ ಎರಡನೇ ಸ್ಟಾರ್ಟ್ ಅಪ್ | ArtSoul.in

ಎರಡು ವರ್ಷದಿಂದ ಸೃಜನಶೀಲ ಕನ್ನಡ ಸಾಹಿತ್ಯ ಚಟುವಟಿಕೆಗಳ ವೇದಿಕೆ -ಕಹಳೆ ಎಂಬ ಸಂಸ್ಥೆ ಶುರುಮಾಡಿದ್ದು ನಿಮಗೆಲ್ಲರಿಗೂ ತಿಳಿದಿದೆ.
ನಮ್ಮ ಕಹಳೆ ಕಾರ್ಯಕ್ರಮಗಳ ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ : http://www.kahale.org

ಈಗ ಮೊತ್ತೊಂದು ಸಂಸ್ಥೆ ಶುರುಮಾಡಿದ್ದೇನೆ ಎಂದು ತಿಳಿಸುವುದಕ್ಕೆ ಸಂತಸವಾಗುತ್ತಿದೆ.
ಹೊಸ ಸಂಸ್ಥೆ ಹೆಸರು ಆರ್ಟ್ ಸೋಲ್
ಅತ್ಯುತ್ತಮ ಕಲೆಗಳನ್ನು ಟೀಶರ್ಟ್, ನೋಟಬುಕ್ಸ್, ಪೋಸ್ಟರ್ಸ್ ಹೀಗೆ ಹಲವಾರು ಪ್ರಾಡಕ್ಟ್ ಗಳ ಮೇಲೆ ಬಳಸುವ ಪ್ರಯತ್ನ.
ಹೆಚ್ಚಿನ ಮಾಹಿತಿಗೆ : http://www.artsoul.in

Few Sample designs :

ಭಾವದ ಅಲೆಗಳು!

ಮನ್ವಂತರ

|ಕನ್ನಡದವನೇ!| |Kannadadhavane|

ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಲ್ಲಿ ಕನ್ನಡ ಮಾತಡ್ರಪ್ಪ ಅಂದರೆ ಗಾಂಚಲಿ ತೋರಿಸುವ ” ನವೆಂಬರ್ ಕನ್ನಡಿಗರಿಗೆ”, ಕನ್ನಡ ಬಂದರೂನು ಮಾತಾಡಲು ಹಿಂಜರಿಯುವ ಕನ್ನಡಿಗರಿಗೆ ಸೂಕ್ಷ್ಮವಾಗಿ ಎಚ್ಚರಿಸಲು, ನನ್ನ ಗೆಳೆಯ Deepu ಒಂದು ಕಿರುಚಿತ್ರ ಮಾಡಿದ್ದಾನೆ.
ನೀವು ನೋಡಿ share ಮಾಡಿ

ಕವಿತೆ ಎಂದರೆ ಹಾಗೇ..

ನೀನಿರದ ಕ್ಷಣ..

ನಾನು

ಅವಳು

ಕತ್ತಲು

ಆಸ್ತಿಕ ??