ದಯವಿಟ್ಟು ಗಮನಿಸಿ

ದಯವಿಟ್ಟು ಗಮನಿಸಿ!ಪ್ರಕಾಶ್ ಬೆಳವಾಡಿಯವರಿಗೆ ಚೌಚೌ ಬಾತ್ ಸಿಗಲಿಲ್ಲ

ಕಳೆದ ಭಾನುವಾರ ಬಸವನಗುಡಿಯ ದೊಡ್ದಗಣೇಶ್ ದೇವಸ್ಥಾನದಲ್ಲಿ “ದಯವಿಟ್ಟು ಗಮನಿಸಿ “ಸಿನೆಮಾದ ಮೂಹೂರ್ತ ಕಾರ್ಯಕ್ರಮವಿತ್ತು. ಇರುವೆ ತಂಡ ಕ್ಕೆ ಆಹ್ವಾನ ಇದ್ದಿದ್ದರಿಂದ ನಾನು ನನ್ನ ಗೆಳೆಯ ಕೃಷ್ಣ ಕಾಂತ್ ಹೋಗಿದ್ವಿ.
ಯಾರ್ಯಾರು ಬಂದಿದ್ರು ? ಯಾವದು ಇದು ಸಿನೆಮಾ ? ಉತ್ತರಕ್ಕೆ ಕೆಳಗಿನ ಲಿಂಕ್ ಒತ್ತಿ

ದಯವಿಟ್ಟು ಗಮನಿಸಿ ಮೂಹೂರ್ತ