ಹಳೆ ವಸ್ತುಗಳ ಮಾರಾಟ ಇನ್ನು ಮತ್ತಷ್ಟು ಸುಲಭ..
ಕ಼್ವಿಕರ್ ಸಂಸ್ಥೆ ಹಳೆ ವಸ್ತುಗಳ ಮಾರಾಟಕ್ಕೆ ವಿನೂತನ ಆಯಾಮ ವದಗಿಸಿದೆ. ಒಂದು ಹಳೇ ವಸ್ತುವಿನ ಮಾರಟಕ್ಕೆ ಇನ್ನು ಮುಂದೆ ಕರೆ ಮಾಡುವ ಅವಶ್ಯಕತೆ ಇಲ್ಲ. ಕೇವಲ ನಿಮ್ಮ ಕೈಬೆರಳುಗಳಲ್ಲಿ ನಿಮ್ಮ ಹಳೇ ವಸ್ತುಗಳನ್ನು ಮಾರಬಹುದು !
ಕ಼್ವಿಕರ್ ಸಂಸ್ಥೆ ಇದಕ್ಕೆ ‘ ಕ಼್ವಿಕರ್ ನೆಕ್ಷ್ಟ್ ‘ ಎಂದು ನಾಮಕರಣ ಮಾಡಿದೆ.
ಗ್ರಾಹಕರಲ್ಲಿ ಮೂಡುವ ಪ್ರಶ್ನೆಗಳು
೧. ಕರೆ ಮಾಡದೆ ಹೇಗೆ ಹಳೇ ವಸ್ತುಗಳನ್ನು ಮಾರುವುದು ?
ಉತ್ತರ : ಮೊದಲಿಗೆ http://www.quikr.com/ ಹೋಗಿ ನಿಮ್ಮದೊಂದು ಅಕೌಂಟ್ ಮಾಡಿಸಿ. ನಿಮ್ಮ ಹೆಸರಿನ ಜೊತೆ ನಿಮ್ಮ ಮೊಬೈಲ್ ನಂಬರ್ ಕೂಡ ಅದರಲ್ಲಿ ನಮೂದಿಸಿ. ನೀವು ಮಾರುವ ವಸ್ತು ಕೊಂಡುಕೊಳ್ಳುವವರು ನಿಮ್ಮ ಕ಼್ವಿಕರ್ ನೆಕ್ಷ್ಟ್ ನಲ್ಲಿ ಮೆಸೇಜ್ ಮಾಡುತ್ತಾರೆ. ಅಲ್ಲಿಗೆ ನೀವು ಕರೆ ಮಾಡದೆ ನಿಮ್ಮ ವಸ್ತು ಮಾರಬಹುದು
೨ .ನನ್ನ ನಂಬರ್ ಕ಼್ವಿಕರ್ ನಲ್ಲಿ ಸುರಕ್ಷಿತವೆ ?
ಉತ್ತರ : ಹೌದು. ಕ಼್ವಿಕರ್ ಸಂಸ್ಥೆ ಗ್ರಾಹಕರ ಮೊಬೈಲ್ ನಂಬರ್ ಸುರಕ್ಷಿತವಾಗಿಡುತ್ತದೆ.
ಹಳೆವಸ್ತುಗಳ ಮಾರಾಟ ಇನ್ನು ಸುಲಭ .. ನೀವು ಕೂಡ ಕ಼್ವಿಕರ್ ನೆಕ್ಷ್ಟ್ ಡೌನ್ಲೋಡ್ ಮಾಡಿ !